ಹಿಟ್, ಫ್ಲಾಪ್ ಲೆಕ್ಕಿಸದೆ ಸತತ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿರುವ ಮಲಯಾಳಂ ಬೆಡಗಿ ಅನುಪಮ ಪರಮೇಶ್ವರನ್. ಇತ್ತೀಚೆಗೆ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸಮಸ್ಯೆಗಳಿಂದಾಗಿ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರೂ, ಅದರಿಂದ ಹೊರಬಂದು ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Back to Entertainment
Entertainment
October 25, 2026 at 1:05 PM
ಅಡುಗೆ ಕೆಲಸ ಸೇರಿ ಎಲ್ಲವನ್ನೂ ಗಂಡ-ಹೆಂಡತಿ ಶೇರ್ ಮಾಡಿಕೊಳ್ಳಬೇಕು, ಅದೇ ಜೀವನ: ಅನುಪಮಾ ಪರಮೇಶ್ವರನ್
Filmibeat Kannada
Excerpt from Filmibeat Kannada.