ಖ್ಯಾತ ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ, ತಮ್ಮ ಬಹು ವರ್ಷದ ಪ್ರಿಯಕರ, ವಿದೇಶಿ ಪ್ರಜೆ ಇಸಾಯ್ ಜೊತೆಗೆ ವಿವಾಹವಾಗಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದಲೂ ಈ ಜೋಡಿ ಪ್ರೀತಿಯಲ್ಲಿತ್ತು. ಕಳೆದ ವರ್ಷ ಇಟಲಿಯಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿತ್ತು.
Back to Entertainment
Entertainment
October 25, 2026 at 10:42 AM
ವಿದೇಶಿ ವರನೊಟ್ಟಿಗೆ ಅರ್ಜುನ್ ಸರ್ಜಾ ಕಿರಿಯ ಪುತ್ರಿಯ ವಿವಾಹ: ಇಲ್ಲಿವೆ ಚಿತ್ರಗಳು
TV9 Kannada
Excerpt from TV9 Kannada.