ಕೃತಿ ಸನೋನ್ ಕಪ್ಪು ಮಿರರ್ ವರ್ಕ್ ಲೆಹೆಂಗಾದಲ್ಲಿ ಮಿಂಚಿದ್ದಾರೆ. ನವದೆಹಲಿಯಲ್ಲಿ ನಡೆದ ಡಿಸೈನರ್ ಅಭಿನವ್ ಮಿಶ್ರಾ ಅವರ ‘Into the Wild 2026’ ಫ್ಯಾಷನ್ ಶೋನಲ್ಲಿ ಶೋಸ್ಟಾಪರ್ ಆಗಿ ರ‍್ಯಾಂಪ್ ವಾಕ್..