ಬಾಲಿವುಡ್ ಸಿನಿಮಾ ತಾರೆಯರನ್ನು ಆಕರ್ಷಿಸುವ ಮುಂಬೈನ ಲಾಲ್‌ಬಾಗ್‌ಚಾ ರಾಜಾ ಗಣಪತಿ ದರ್ಶನಕ್ಕೆ ಹಲವರು ಬರುತ್ತಾರೆ. ಈ ಬಾರಿ ಗೋವಿಂದ (Govinda) ಆಗಮನ ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದೆ. ಏಕೆಂದರೆ, ಬಾಲಿವುಡ್ ಹಿರಿಯ ನಟ ಗೋವಿಂದ ಸದಾ ಪತ್ನಿಯೊಂದಿಗೆ ಬಂದು ದರ್ಶನ ಪಡೆಯುತ್ತಿದ್ದ ಜಾಗದಲ್ಲಿ ಇದೀಗ ವದಂತಿ ಗೆಳತಿ ಕೋಮಲ್ (Komal Rani Swarnkar) ಜೊತೆ ಜೋಡಿಯಾಗಿ…