– ಕನಕಪುರಕ್ಕೆ ಏರ್‌ಪೋರ್ಟ್, ಟನಲ್‌ ರಸ್ತೆಗೆ ಇರುವ ಉತ್ಸಾಹ ರೈತರ ಕಡೆಗೂ ಇರಲಿ – ಪ್ರದೀಪ್‌ ಈಶ್ವರ್‌ ವಿರುದ್ಧ ಕ್ರಮಕ್ಕೆ ವಿಜಯೇಂದ್ರ ಆಗ್ರಹ ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಗಂಭೀರವಾಗಿರುವ ಬಗ್ಗೆ ಆರ್ಥಿಕ ಇಲಾಖೆಯೇ ಪತ್ರದ ಮೂಲಕ ಎಚ್ಚರಿಕೆ ನೀಡಿದೆ. ಇದು ಕಾಟಾಚಾರಕ್ಕೆ ಬರೆದಿರುವ ಪತ್ರವಲ್ಲ.