– ಸುಟ್ಟ ವಾಸನೆ ಬರ್ತಿದ್ರೂ ಸಿಗರೇಟ್‌ ಸೇದೋದ್ರಲ್ಲಿ ಬ್ಯುಸಿಯಾಗಿದ್ರು ಅಂತಾ ಆರೋಪ ಲಕ್ನೋ: ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ (Yamuna Expressway) ಚಲಿಸುತ್ತಿದ್ದ ಸ್ಲೀಪರ್‌ ಬಸ್‌ಗೆ ಬೆಂಕಿ ಹೊತ್ತಿಕೊಳ್ಳುವ ಕೆಲವೇ ಕ್ಷಣಗಳ ಮೊದಲು ಚಾಲಕನ ಕ್ಯಾಬಿನ್‌ನಿಂದ ಸುಟ್ಟ ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ಎಚ್ಚರಿಸಿದ್ದರೂ, ಚಾಲಕ ಬಸ್‌ ನಿಲ್ಲಿಸದೆ…