ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಗೆ (Bhadra Upper Project) ಆಂಧ್ರಪ್ರದೇಶ ಆಕ್ಷೇಪ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ (Supreme Court), ವಿಚಾರಣೆಯನ್ನು 8 ವಾರಗಳಿಗೆ ಮುಂದೂಡಿದೆ. ನ್ಯಾ. ವಿಕ್ರಮನಾಥ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಯೋಜನೆಯಿಂದ ಆಂಧ್ರಪ್ರದೇಶದ ರಾಯಲಸೀಮಾ ಭಾಗಕ್ಕೆ ನೀರಿನ ಕೊರತೆಯಾಗಲಿದೆ.