ನೆಲಮಂಗಲ: ಕ್ಷುಲ್ಲಕ ಕಾರಣಕ್ಕಾಗಿ ಜಗಳ ಬಿಡಿಸಲು ಬಂದಿದ್ದವನ ಮೇಲೆಯೇ ಚಾಕು ಇರಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪೈಪ್ ಲೈನ್ ರೋಡ್ (Pipelibe Road) ಟಿ.ದಾಸರಹಳ್ಳಿಯಲ್ಲಿ (T Dasarahalli) ನಡೆದಿದೆ. ಜೀವನ್ (29) ಮೃತ ವ್ಯಕ್ತಿ. ಮಹಮದ್ ಗೌಸ್ ಹಾಗೂ ವಸೀಂ ಆರೋಪಿಗಳು ಎಂದು ಗುರುತಿಸಲಾಗಿದೆ.
Back to Top News
Top
September 24, 2026 at 8:23 AM
ಜಗಳ ಬಿಡಿಸಲು ಬಂದಿದ್ದವನಿಗೆ ಚಾಕು ಇರಿತ – ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವು
Public TV Kannada
Excerpt from Public TV Kannada.