ಧನುಷ್ (Dhanush) ಅಭಿನಯದ ತಮಿಳು ಆಕ್ಷನ್ ಸಿನಿಮಾ ‘ಓಂ’ (OM) ಅಕ್ಟೋಬರ್ 16 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರರಂಗ ಏಕಾಏಕಿ ರಿಲೀಸ್ ದಿನಾಂಕವನ್ನು ಮುಂದೂಡಿದೆ. ತಮಿಳು ನಟ-ನಿರ್ದೇಶಕ ಧನುಷ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
Back to Top News
Top
September 24, 2026 at 8:52 AM
ಜೈಲರ್ 2ʼ ಸಿನಿಮಾಗೆ ಹೆದರಿ ಹಿಂದೆ ಸರಿದ್ರಾ ಧನುಷ್? – ʼಓಂʼ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್
Public TV Kannada
Excerpt from Public TV Kannada.