ಹಬ್ಬಗಳಿಗೆ, ಮದುವೆಗಳಿಗೆ ಚಿನ್ನ ಖರೀದಿಸಲು ಯೋಚನೆ ಮಾಡುತ್ತಿದ್ದರೆ ನಿಮಗೆ ಒಂದು ಶುಭ ಸುದ್ದಿ ಇದೆ. ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಉಂಟಾಗಿದೆ. ಹೀಗಾಗಿ ಇದು ಖರೀದಿದಾರರಿಗೆ ಶುಭ ಸಮಯವಾಗಿದೆ.
Back to Business
Business
October 14, 2026 at 6:08 AM
Today Gold Price: ಒಂದೇ ದಿನ ದಿಢೀರ್ ಸಾವಿರಾರು ರೂಪಾಯಿ ಕುಸಿದ ಚಿನ್ನದ ಬೆಲೆ! ಇಂದಿನ ಬಂಗಾರದ ರೇಟ್ ಎಷ್ಟಿದೆ?
News18 Kannada Business
Excerpt from News18 Kannada Business.