ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆ ಬಹಳ ದಿನಗಳ ಹಿಂದೆಯಿಂದಲೇ ಆರಂಭವಾದರೂ, ಈ ಕಾರ್ಡ್ ಇನ್ನೂ ಹೆಚ್ಚಿನ ಜನರನ್ನು ತಲುಪಿಲ್ಲ. ಈ ಸರ್ಕಾರಿ ಯೋಜನೆಯಡಿಯಲ್ಲಿ, ಪ್ರತಿಯೊಬ್ಬ ಫಲಾನುಭವಿಗೆ 5 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಸೌಲಭ್ಯಗಳು ಸಿಗುತ್ತವೆ. ನೀವು ಸಹ ಈ ಕಾರ್ಡ್ ಪಡೆಯಲು ಬಯಸುತ್ತೀರಾ? ಹಾಗಾದ್ರೆ ಹೀಗೆ ಸುಲಭವಾಗಿ ಪಡೆಯಿರಿ.
Back to Business
Business
October 14, 2026 at 6:47 AM
Ayushman Bharat Card: ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಬೇಕಾ? ನಿಮಿಷದಲ್ಲಿ ಹೀಗೆ ಮನೆಯಲ್ಲೇ ಸರಳವಾಗಿ ಮಾಡಿ!
News18 Kannada Business
Excerpt from News18 Kannada Business.