Gold Price 14 October 2026: ಚಿನ್ನದ ಬೆಲೆ ಸತತ ಇಳಿಕೆಯಾಗುತ್ತಿದೆ. ಬುಧವಾರ ಇದರ ಬೆಲೆ ಗ್ರಾಮ್ಗೆ 95 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 13,685 ರೂನಿಂದ 13,590 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,826 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 235 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 245 ರೂ ಇದೆ.
Back to Business
Business
October 14, 2026 at 7:07 AM
Gold Rates 14 October: ಚಿನ್ನದ ಬೆಲೆ ಮತ್ತೂ ಕುಸಿತ; 3 ದಿನದಲ್ಲಿ ಗ್ರಾಮ್ಗೆ 290 ರೂ ಇಳಿಕೆ
TV9 Kannada
Excerpt from TV9 Kannada.