ಜನರು ಇತ್ತೀಚಿಗೆ ಪೆಟ್ರೋಲ್​ ಸ್ಕೂಟರ್​​​​​​​​​​​​ಗಿಂತ ಹೆಚ್ಚಾಗಿ ಎಲೆಕ್ಟ್ರಿಕ್​ ಸ್ಕೂಟರ್​ ಮೇಲೆ ಮುಗಿಬೀಳುತ್ತಿದ್ದಾರೆ. ಇದಕ್ಕೆ ಮುಖ್ಯವಾಗಿ ಹಲವು ಕಾರಣಗಳಿದೆ. ನೀವು ಕೂಡ ಸ್ಕೂಟರ್​ ಖರೀದಿಸುವ ಪ್ಲಾನ್​ ಇದ್ದರೆ ಮೊದಲು ಇದನ್ನು ತಿಳಿದುಕೊಳ್ಳಿ.