ಯುಎಇ ದೇಶದ ಎನ್ಎಂಸಿ ಹೆಲ್ತ್ಕೇರ್ ಕಂಪನಿಯ ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರು ಬಾಂಬೆ ಹೈಕೋರ್ಟ್ನಲ್ಲಿ ಬೃಹತ್ ಮೊತ್ತದ ಮೊಕದ್ದಮೆ ಹೂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾ ವಿರುದ್ಧ ಅವರು 15 ಬಿಲಿಯನ್ ಡಾಲರ್ (ಸುಮಾರು ₹1.44 ಲಕ್ಷ ಕೋಟಿ) ಮೊತ್ತದ ಪರಿಹಾರ ಕೋರಿದ್ದಾರೆ. ಇದರ ಬೆನ್ನಲ್ಲೇ ಈ ಸರ್ಕಾರಿ ಬ್ಯಾಂಕ್ನ ಷೇರುಬೆಲೆ ಬುಧವಾರ ಶೇ. 3ರಷ್ಟು ಕುಸಿದಿದೆ.
Back to Business
Business
October 14, 2026 at 8:18 AM
ಬ್ಯಾಂಕ್ ಆಫ್ ಬರೋಡಾ ವಿರುದ್ಧ ಕೋರ್ಟ್ ಕಟೆಕಟೆ ಹತ್ತಿದ ಬಿ.ಆರ್. ಶೆಟ್ಟಿ; ಕನ್ನಡಿಗ ಉದ್ಯಮಿಯಿಂದ 1.44 ಲಕ್ಷ ಕೋಟಿ ರೂ ಮೊಕದ್ದಮೆ
TV9 Kannada
Excerpt from TV9 Kannada.