ಅಂಬಾನಿ ಕುಟುಂಬದ ಜೀವನಶೈಲಿ ಯಾವಾಗಲೂ ಸುದ್ದಿಯಲ್ಲಿರುತ್ತೆ. ಅದರಲ್ಲೂ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ದುಬಾರಿ ಫ್ಯಾಷನ್ ಕಲೆಕ್ಷನ್, ಕಾರುಗಳು ಮತ್ತು ಐಷಾರಾಮಿ ವಸ್ತುಗಳು ಜನರ ಗಮನ ಸೆಳೆಯುತ್ತವೆ. ನೀತಾ ಅಂಬಾನಿ ಬಳಿ ಇರುವ ಕೆಲ ಐಷಾರಾಮಿ ವಸ್ತುಗಳ ಪಟ್ಟಿ ಇಲ್ಲಿದೆ.
Back to Business
Business
October 14, 2026 at 6:53 AM
240 ಕೋಟಿ ಖಾಸಗಿ ವಿಮಾನದಿಂದ ಕೋಟ್ಯಂತರ ರೂಪಾಯಿ ಆಭರಣಗಳವರೆಗೆ ! ನೀತಾ ಅಂಬಾನಿ ಐಷಾರಾಮಿ ಕಲೆಕ್ಷನ್ ಇದು
Asianet Suvarna Business
Excerpt from Asianet Suvarna Business.