ಉಳ್ಳವರು ಮಾತ್ರವೇ ದೊಡ್ಡ ಉದ್ಯಮ ಕಟ್ಟಲು ಸಾಧ್ಯವಿದ್ದ ಕಾಲ ಅದು. ಸಾಧಾರಣ ಟೀಚರ್ ಮಗನಾಗಿದ್ದ ಧೀರೂಭಾಯ್ ಅಂಬಾನಿ ರಿಲಯನ್ಸ್ ಉದ್ಯಮ ಕಟ್ಟಿದ ಕಥೆ ರೋಚಕ, ರೋಮಾಂಚಕ. 1977ರಲ್ಲಿ ಭಾರತದ ಮೊದಲ ಐಪಿಒ ಎನ್ನುವ ದಾಖಲೆ ಬರೆದಿತ್ತು ರಿಲಯನ್ಸ್ ಇಂಡಸ್ಟ್ರೀಸ್. ಇವತ್ತು ರಿಲಯನ್ಸ್ಗೆ ಸೇರಿದ ಜಿಯೋ ಪ್ಲಾಟ್ಫಾರ್ಮ್ಸ್ ಅತಿದೊಡ್ಡ ಐಪಿಒ ಎನಿಸುತ್ತಿದೆ.
Back to Business
Business
October 14, 2026 at 6:38 AM
ಶಾಲಾ ಟೀಚರ್ ಮಗ ಕಟ್ಟಿದ ರಿಲಯನ್ಸ್ ಸಾಮ್ರಾಜ್ಯ; ಭಾರತದ ಮೊದಲ ಐಪಿಒದಿಂದ ಅತಿದೊಡ್ಡ ಐಪಿಒವರೆಗೆ ರೋಚಕ ಪ್ರಯಾಣ
TV9 Kannada
Excerpt from TV9 Kannada.