Rashmika Mandanna engagement ring: 'ಕಾಫಿ ವಿತ್ ಕರಣ್’ ಶೋನಲ್ಲಿ ನಟ ವಿಜಯ್ ದೇವರಕೊಂಡ ಅವರು ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿದ್ದ ಮೂರು ವಿಶೇಷ ಉಂಗುರಗಳನ್ನು ಪರಿಚಯಿಸಿದ್ದು, ಇದರಲ್ಲಿ 100 ವರ್ಷ ಹಳೆಯ ವಜ್ರ ಹಾಗೂ ದಕ್ಷಿಣ ಭಾರತದ ಸಂಪ್ರದಾಯ ಸಾರುವ 'ಹಾವಿನ ಹೆಡೆ' ಆಕಾರದ ವಿನ್ಯಾಸ ಎಲ್ಲರ ಗಮನ ಸೆಳೆದಿದೆ.
Back to Entertainment
Entertainment
October 29, 2026 at 7:29 AM
ರಶ್ಮಿಕಾ ಎಂಗೇಜ್ಮೆಂಟ್ ರಿಂಗ್ನಲ್ಲಿದೆ ಹಾವಿನ ಹೆಡೆ ವಿನ್ಯಾಸ...ಇದರ ವಿಶೇಷತೆ, ಬೆಲೆ ಎಷ್ಟು ಗೊತ್ತಾ?
Asianet Suvarna Entertainment
Excerpt from Asianet Suvarna Entertainment.