ಎಫ್‌ಡಿ ಇಟ್ಟರೆ ಲಾಭ ಹೆಚ್ಚು ಬೇಕು ಅಂತ ಬಯಸುವುದು ಕಾಮನ್. ಅಂತವರಿಗೆ ಈ ಬ್ಯಾಂಕ್ 444 ದಿನಗಳ FD ಯಲ್ಲಿ ನಿಮಗೆ ಹೆಚ್ಚಿನ ಹಣವನ್ನು ನೀಡುತ್ತದೆ. ಹೌದು, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತನ್ನ 444 ದಿನಗಳ ವಿಶೇಷ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಇದರ ಕಂಪ್ಲೀಟ್ ಡೀಟೈಲ್ ಇಲ್ಲಿದೆ.
Back to Business
Business
November 12, 2026 at 7:50 AM
444 Days FD: ಎಫ್‌ಡಿ ಇಡ್ತೀರಾ? ಕೇವಲ 444 ದಿನಕ್ಕೆ ಈ ಬ್ಯಾಂಕ್ ನೀಡುತ್ತೆ ಹೆಚ್ಚುವರಿ ಹಣ
News18 Kannada Business
Excerpt from News18 Kannada Business.