ಇತ್ತೀಚೆಗೆ ಎನ್‌ವಿಡಿಯಾ (Nvidia) ಮುಖ್ಯಸ್ಥ ಜೆನ್ಸನ್ ಹುವಾಂಗ್ ಅವರ ವೈಯಕ್ತಿಕ ಬದುಕಿನ ವಿವಾದ ಮತ್ತೆ ಈ ಚರ್ಚೆಗೆ ಕಾರಣವಾಗಿದೆ. ಜೆಫ್ ಬೆಜೋಸ್, ಬಿಲ್ ಗೇಟ್ಸ್, ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಮತ್ತು ಕ್ಯಾಸಿನೊ ಉದ್ಯಮಿ ಸ್ಟೀವ್ ವಿನ್ ಅವರ ಜೀವನದಲ್ಲೂ ಇಂತಹ ವಿವಾದಗಳು ಸುದ್ದಿಯಾಗಿದ್ದವು. ಆ ಐದು ಪ್ರಕರಣಗಳ ವಿವರ ಇಲ್ಲಿದೆ.