Gold Price 12 November 2026: ಚಿನ್ನದ ಬೆಲೆ ಸತತ ಇಳಿಕೆಯಾಗುತ್ತಿದೆ. ಗುರುವಾರ ಇದರ ಬೆಲೆ ಗ್ರಾಮ್ಗೆ 200 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 13,015 ರೂನಿಂದ 12,815 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 13,980 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 200 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 200 ರೂ ಇದೆ.
Back to Business
Business
November 12, 2026 at 8:10 AM
Gold Rates 12 November: ಚಿನ್ನದ ಬೆಲೆ ಮತ್ತೂ ಕುಸಿತ; 13,000 ರೂ ಗಡಿಯೊಳಗೆ ಆಭರಣ ಚಿನ್ನದ ಬೆಲೆ
TV9 Kannada
Excerpt from TV9 Kannada.