ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ಕನಿಷ್ಠ 8 ರು. ಹೆಚ್ಚಳವಾದ ಬೆನ್ನಲ್ಲೇ ಇದೀಗ ಅಮುಲ್, ಮದರ್ ಡೈರಿ ಕೂಡ ಗ್ರಾಹಕರಿಗೆ ಬೆಲೆಯೇರಿಕೆ ಶಾಕ್ ನೀಡಿದೆ. ಗುರುವಾರದಿಂದಲೇ ಲೀಟರ್‌ಗೆ 2 ರಿಂದ 4 ರು.ಗಳು ಹೆಚ್ಚಳವಾಗಲಿದೆ.
Back to Business
Business
November 12, 2026 at 7:47 AM
ನಂದಿನಿ ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ, ಅಮುಲ್ ಮತ್ತು ಮದರ್ ಡೈರಿ ಹಾಲಿನ ದರ ಕೂಡ ಭರ್ಜರಿ ಹೆಚ್ಚಳ!
Asianet Suvarna Business
Excerpt from Asianet Suvarna Business.