Diwali 2026: ದೀಪಾವಳಿ ಹಬ್ಬಕ್ಕೂ ಮುನ್ನ ಮನೆ ಸ್ವಚ್ಛಗೊಳಿಸುವುದು ಅನೇಕ ಮನೆಗಳ ಸಂಪ್ರದಾಯ. ಮುರಿದ ಪಾತ್ರೆಗಳು, ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳು, ಹಳೆಯ ಬಟ್ಟೆಗಳು ಸೇರಿದಂತೆ ಮನೆಯಲ್ಲಿ ಅನಗತ್ಯವಾಗಿ ಸಂಗ್ರಹವಾಗಿರುವ 7 ವಸ್ತುಗಳನ್ನು ಹೊರ ಹಾಕಿ. ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ.