ಮದುವೆಯಾದ ಮಹಿಳೆಯರ ಕೊರಳಲ್ಲಿ ಮಾಂಗಲ್ಯ ಇರಲೇಬೇಕು. ಅದರಲ್ಲೂ ಹಬ್ಬ, ಫಂಕ್ಷನ್‌ಗಳಿಗೆ ಸೀರೆ ಉಟ್ಟಾಗ ಉದ್ದನೆಯ ಮಾಂಗಲ್ಯ ಚೈನ್ ಹಾಕಿಕೊಂಡರೆ ಆ ಲುಕ್ಕೇ ಬೇರೆ. ಸೀರೆಗೆ ಒಪ್ಪುವಂತಹ ಕೆಲವು ಸುಂದರವಾದ ಲಾಂಗ್ ಮಾಂಗಲ್ಯ ಡಿಸೈನ್‌ಗಳು ಇಲ್ಲಿವೆ ನೋಡಿ.
Back to Lifestyle
Lifestyle
October 28, 2026 at 12:48 PM
Mangalsutra: ಸೀರೆಗೆ ಮ್ಯಾಚ್ ಆಗುವ ಬ್ಯೂಟಿಫುಲ್ ಲಾಂಗ್ ಮಾಂಗಲ್ಯ ಚೈನ್ ಡಿಸೈನ್ಸ್
Asianet Suvarna Lifestyle
Excerpt from Asianet Suvarna Lifestyle.