ಸೀರೆ ಹಾಗೂ ಲೆಹೆಂಗಾಗಳ ಮೇಲೆ ಜುಮುಕಿ ಧರಿಸಿದರೆ ಸಿಗುವ ಅಂದದ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಆದರೆ, ಕೇವಲ ಪ್ಲೇನ್ ಜುಮುಕಿ ಬದಲು ಈ ಬಾರಿ ಇಯರ್ ಚೈನ್ ಕಾಂಬಿನೇಷನ್ ಟ್ರೈ ಮಾಡಿ. ಸದ್ಯ ಈ ಜುಮುಕಿ ಚೈನ್‌ಗಳು ಸಖತ್ ಟ್ರೆಂಡ್ ಆಗುತ್ತಿದ್ದು, ನಿಮಗೆ ಪಕ್ಕಾ ರಾಯಲ್ ಲುಕ್ ನೀಡುತ್ತವೆ.