ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಹೇಳಿಕೆ ಆರಂಭಿಸಿರುವ ಪ್ರದೋಷ್, ಆರೋಪಿಗಳ ಶರಣಾಗತಿ, ರೇಣುಕಾಸ್ವಾಮಿ ಮೃತದೇಹ ವಿಲೇವಾರಿ ಹಾಗೂ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಇಂದು ಮಾಹಿತಿ ನೀಡುತ್ತಿದ್ದಾರೆ ಎನ್ನಲಾಗಿದೆ.
Back to Entertainment
Entertainment
September 30, 2026 at 7:11 AM
Darshan: ಮಾಫಿ ಸಾಕ್ಷಿ ಹೇಳಿಕೆ ಪ್ರಕ್ರಿಯೆ ಶುರು, ದೇವರ ಹೆಸ್ರಲ್ಲಿ ಪ್ರಮಾಣಿಸಿ ಹೇಳಿಕೆ ಆರಂಭಿಸಿದ ಪ್ರದೋಷ್
News18 Kannada Entertainment
Excerpt from News18 Kannada Entertainment.