ಇಷ್ಟು ದಿನ ಸದ್ದು ಮಾಡುತ್ತಿದ್ದ ಅಗ್ನಿ ಬಾಯ್ಸ್ ಬದಲು ಈಗ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸದ್ದು ಮಾಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯ ಬಳಿಕ ಮನೆಯಲ್ಲಿ ಇತರೆ ಸ್ಪರ್ಧಿಗಳೆಲ್ಲ ಒಂದಾಗಿದ್ದಾರೆ. ಇದೀಗ ತಂಡದ ಜೊತೆಗೆ ಒಗ್ಗಟ್ಟಾಗಿ ಆಡಲು ಬಾರದ ಸ್ಪರ್ಧಿಗಳನ್ನು ಹೊರಗಿಡುವ ಅವಕಾಶ ಬಂದಾಗ ವೈಲ್ಡ್ ಕಾರ್ಡ್​​ ಸ್ಪರ್ಧಿಗಳು ಸೌಂದರ್ಯಾ ಮತ್ತು ಕಾವ್ಯಾ ಅವರನ್ನು…