ಹನುಮಾನ್‌ ಅಂಶ್‌ ಸಿನಿಮಾ ಒಂದಾದ್ಮೇಲೆ ಒಂದು ದಾಖಲೆ ಮಾಡ್ತಾನೇ ಇದೆ. ಈಗ ಜಬ್‌ ಜಿದ್ ಪೆ ಆ ಗಯೀ ಪಾರವತಿ ಹಾಡು ಮತ್ತೊಂದು ದಾಖಲೆ ಬರೆದಿದೆ. ಯೂಟ್ಯೂಬ್‌ ನಲ್ಲಿ ಅರಿ ಹೆಚ್ಚು ವೀಕ್ಷಣೆ ಪಡೆದ ಸಾಂಗ್‌ ಆಗಿದೆ.