‘ಹಾಯ್ ಫ್ರೆಂಡ್ಸ್‌' ಎನ್ನುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದ ರೇಷ್ಮಾ (Reshma Aunt), ಬಳಿಕ ‘ಗಿಚ್ಚಿ ಗಿಲಿಗಿಲಿ' ಕಾಮಿಡಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೂ ಪರಿಚಿತರಾದವರು. ತಮ್ಮದೇ ವಿಭಿನ್ನ ಮಾತಿನ ಶೈಲಿ, ಕಾಮಿಡಿ ಹಾಗೂ ರೀಲ್ಸ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ರೇಷ್ಮಾ ಇದೀಗ ಕಿರುಕುಳದ ಆರೋಪದ ಮೂಲಕ…