ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಡುವಂತಹ ಗೋಧಿ ಪಾಯಸವನ್ನು ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ವಾರಾಂತ್ಯದಲ್ಲೂ ತಯಾರಿಸಿ ಸವಿಯಬಹುದು. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ರುಚಿಕರವಾದ ಗೋಧಿ ಪಾಯಸ ಮಾಡಬಹುದು.
Back to Lifestyle
Lifestyle
November 8, 2026 at 6:23 AM
Godi Payasa: ಬಾಯಲ್ಲಿ ನೀರೂರಿಸುವ ಗೋಧಿ ಪಾಯಸ, ಈ ಬಾರಿ ದೀಪಾವಳಿ ಹಬ್ಬಕ್ಕೆ ತಪ್ಪದೇ ಮಾಡಿ!
News18 Kannada Lifestyle
Excerpt from News18 Kannada Lifestyle.