ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದರೆ ದಿನವಿಡೀ ಕೆಲಸ ಮಾಡಬೇಕು, ನಿದ್ರೆ ಬಿಟ್ಟು ದುಡಿಯಬೇಕು ಎಂದೇನಿಲ್ಲ. ನಮ್ಮ ದಿನನಿತ್ಯದ ಸಣ್ಣಪುಟ್ಟ ಅಭ್ಯಾಸಗಳೇ ಜೀವನದಲ್ಲಿ ದೊಡ್ಡ ಬದಲಾವಣೆ ತರಬಲ್ಲವು. ಇದಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಜೀವನಶೈಲಿಯೇ ಒಂದು ಉದಾಹರಣೆ.