ಕುತ್ತಿಗೆ ನೋವು ಮತ್ತು ನಿದ್ರಾಹೀನತೆಯಿಂದ ಬಳಲುತ್ತಿದ್ದ ಭಾರತೀಯ ಮಹಿಳೆಯೊಬ್ಬರು ಜಪಾನ್‌ನಿಂದ 40,000 ರೂ. ಬೆಲೆಯ ಕಸ್ಟಮೈಸ್ ಮಾಡಿದ ತಲೆದಿಂಬು ಖರೀದಿಸಿದ್ದಾರೆ. 400 ವರ್ಷ ಹಳೆಯ ಅಂಗಡಿಯಿಂದ ಖರೀದಿಸಿದ ಈ ದಿಂಬು, ತಜ್ಞರ ಪರೀಕ್ಷೆಯ ನಂತರ ತಯಾರಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.