ಬೆಂಗಳೂರಿನ ಟ್ರಾಫಿಕ್, ವಾಯುಮಾಲಿನ್ಯ ಮತ್ತು ಧೂಳಿನಿಂದ ಬೇಸತ್ತ ಇಂದಿರಾನಗರ ನಿವಾಸಿಯೊಬ್ಬರು ಭಾರತವನ್ನೇ ತೊರೆದು ವಿದೇಶದಲ್ಲಿ ನೆಲೆಸುವ ಬಗ್ಗೆ ಯೋಚಿಸುತ್ತಿದ್ದಾರೆ. ಈ ಕುರಿತು ರೆಡ್ಡಿಟ್‌ನಲ್ಲಿ ಸಲಹೆ ಕೇಳಿರುವ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.