ಮನೆಯಲ್ಲಿರುವ ಸಾಮಾನ್ಯ ಪದಾರ್ಥಗಳನ್ನು ಬಳಸಿಯೇ ರುಚಿಯಾದ ಮಿನಿ ಇಡ್ಲಿ ಸಾಂಬಾರ್ ಮಾಡಬಹುದು. ಹಾಗಾದ್ರೆ ಮಿನಿ ಇಡ್ಲಿಗಳನ್ನು ಮೃದುವಾಗಿ ತಯಾರಿಸುವುದು ಹೇಗೆ? ಅದಕ್ಕೆ ಹೊಂದುವ ರುಚಿಕರ ಸಾಂಬಾರ್ ಮಾಡುವ ವಿಧಾನ ಯಾವುದು? ಎಂಬುದನ್ನು ತಿಳಿಯೋಣ ಬನ್ನಿ.