ತೂಕ ಇಳಿಸಿಕೊಳ್ಳಲು ಸಿಹಿ ತಿನಿಸುಗಳು, ಕರಿದ ತಿಂಡಿಗಳ ಬದಲಿಗೆ ಹಣ್ಣುಗಳನ್ನು ಹೆಚ್ಚಾಗಿ ತಿನ್ನಲು ಆರಂಭಿಸುತ್ತಾರೆ. ಹಣ್ಣುಗಳನ್ನು ಆರೋಗ್ಯಕರ ಆಹಾರ ಎಂದುಕೊಂಡು ಮಿತಿಮೀರಿ ತಿಂದರೆ ದೇಹದ ತೂಕದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.