ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಪುರುಷ ಸ್ನೇಹಿತರ ಬಗ್ಗೆ ಆಸಕ್ತಿದಾಯಕ ವಿಚಾರ ಹಂಚಿಕೊಂಡಿದ್ದಾರೆ. ಯುವರಾಜ್ ಸಿಂಗ್ ಮತ್ತು ಅಂಗದ್ ಬೇದಿ ತಮ್ಮನ್ನು ಹುಡುಗರಂತೆಯೇ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಇವರನ್ನು ತಮ್ಮ 'ಬ್ರೋ ಕೋಡ್' ಸ್ನೇಹಿತರ ಗುಂಪಿನ ಭಾಗವೆಂದು ಕರೆದಿದ್ದಾರೆ. ಈ ಮಾತುಗಳು ಇದೀಗ ಗಮನ ಸೆಳೆದಿವೆ.