ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಒಂದು ವಿಶೇಷ ಸಿಹಿತಿಂಡಿ ಮಾತ್ರ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಬೆಲೆ ಕೇಳಿದರೆ ಸಾಮಾನ್ಯ ಜನರು ಒಂದು ಕ್ಷಣ ಅಚ್ಚರಿಪಡುವುದು ಖಚಿತ.