– ಸದಾಶಿವನಗರದಲ್ಲಿ ಸ್ಪೈ ನೆಟ್‌ವರ್ಕ್ – ಸ್ಟಿಂಗ್ ಗಿಡ ಬೆಳೆಸಿದ್ದೇ ಡಿಕೆಶಿ – ಸಿದ್ದರಾಮಯ್ಯನವರ ಗಟ್ಟಿ ಧ್ವನಿ ಹೊರಬರಬೇಕು ಬೆಂಗಳೂರು: ರಾಜ್ಯದಲ್ಲಿ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕಬ್ಬು ಬೆಳೆಗಾರರ ಕಷ್ಟಗಳು ಮುನ್ನೆಲೆಯಲ್ಲಿರಬೇಕಾದ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ ಮತ್ತು ಸಿಡಿ ಸಂಸ್ಕೃತಿ ವಿಚಾರಗಳು ಮುನ್ನೆಲೆಗೆ ಬಂದಿರುವುದು ಅತ್ಯಂತ ಕೆಟ್ಟ…