ಸಮಾಜದಲ್ಲಿ ದೌರ್ಜನ್ಯ, ಶೋಷಣೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳ ರಕ್ಷಣೆಗೆ 24 ಗಂಟೆಯೂ ಟೊಂಕ ಕಟ್ಟಿ ನಿಲ್ಲುವವರು 1098 ಮಕ್ಕಳ ಸಹಾಯವಾಣಿ ಸಿಬ್ಬಂದಿ. ಆದರೆ, ಸಂಕಷ್ಟದಲ್ಲಿರುವ ಕಂದಮ್ಮಗಳ ಪಾಲಿಗೆ ಆಶಾಕಿರಣವಾಗಿರುವ ಈ ಸಿಬ್ಬಂದಿಯ ಬದುಕೇ ಈಗ ಕತ್ತಲಲ್ಲಿ ಸಿಲುಕಿದೆ ಎಂದರೆ ತಪ್ಪಾಗಲಾರದೇನೋ ಅಲ್ಲವೇ?.