ಚಂಡೀಗಢ: ಪಂಜಾಬ್‌ನ(Punjab) ಮಾನ್ಸಾದಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಖ್ಯಾತ ಸಾಮಾಜಿಕ ಹೋರಾಟಗಾರನನ್ನು ಮೆಡಿಕಲ್‌ ಶಾಪ್‌ ಮಾಲೀಕನೊಬ್ಬ(Medical Store Owner) ಗುಂಡಿಟ್ಟು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪರ್ವಿಂದರ್ ಸಿಂಗ್ ಝೋಟಾ(Parvinder Singh Jhota) ಹತ್ಯೆಯಾದ ವ್ಯಕ್ತಿ.