ಪಾಕಿಸ್ತಾನವು ಪ್ರಸ್ತುತ ಅತ್ಯಂತ ಭೀಕರವಾದ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದು, ಇದು ದೇಶದ ಕೃಷಿ ಕ್ಷೇತ್ರ, ಆಹಾರ ಭದ್ರತೆ ಹಾಗೂ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಶೇ. 22ರಿಂದ 25ರಷ್ಟು ನೀರಿನ ಕೊರತೆ ಎದುರಾಗಿದ್ದು, ಮುಂಬರುವ ರಬಿ ಹಾಗೂ ಖಾರಿಫ್ ಕೃಷಿ ಹಂಗಾಮಿನಲ್ಲಿ ಪಾಕ್ ತೀವ್ರ ನೀರಿನ ಕೊರತೆಯನ್ನು ಎದುರಿಸಲಿದೆ.