Buffalo Viral Video : ಮನೆಯಲ್ಲಿ ನಾಯಿ ಬೆಕ್ಕು ಹಸು ಯಾವುದನ್ನೇ ಸಾಕಿದರೂ ಅದರೊಂದಿಗೆ ವಿಶೇಷ ಸಂಬಂಧ ಬೆಳೆದು ಬಿಡುತ್ತದೆ. ನಾಯಿ ಬೆಕ್ಕನ್ನು ಮನೆಯೊಳಗೆ ಸಾಕುವವರು ಇದ್ದಾರೆ. ಅದಕ್ಕಂತಾನೇ ಹಾಸಿಗೆ ಊಟದ ತಟ್ಟೆ ಎಲ್ಲವನ್ನೂ ಇಟ್ಟು ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ.