ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮೈಸೂರು ಜಿಲ್ಲಾ ಪೊಲೀಸರು (Mysuru Police) ಬಂಧಿಸಿದ್ದಾರೆ. ಮೈಸೂರಿನ ಹುಣಸೂರು (Hunasuru) ತಾಲೂಕಿನ ವಿನೋಬ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 35 ವರ್ಷದ ರಾಮಪ್ರಸಾದ್ ಕೊಲೆಯಾದ ದುರ್ದೈವಿ.
Back to Top News
Top
October 23, 2026 at 6:57 AM
ಇಡ್ಲಿಯಲ್ಲಿ ದತ್ತೂರ ಬೀಜದ ಪುಡಿ ಬೆರೆಸಿ ಪತಿ ಕೊಲೆ: ಪತ್ನಿ, ಪ್ರಿಯಕರ ಅರೆಸ್ಟ್
Public TV Kannada
Excerpt from Public TV Kannada.