Auto Upgrade In Indian Railway : ರೈಲು ಪ್ರಯಾಣ ತುಂಬಾ ಆರಾಮ. ಅದರಲ್ಲೂ ವಯಸ್ಸಾದವರಿಗೆ, ಚಿಕ್ಕ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವವರಿಗೆ, ದೂರ ಪ್ರಯಾಣ ಮಾಡುವವರಿಗೆ ಬೆಸ್ಟ್. ಬಸ್ಸು, ವಿಮಾನಗಳಿಗೆ ಹೋಲಿಸಿದರೆ ಅಗ್ಗ ಕೂಡಾ. ಆದ್ರೆ ಟಿಕೆಟ್ ಸಿಗೋದೇ ಕಷ್ಟ. ಮೂರು ತಿಂಗಳು ಮುಂಚೆಯೇ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ತಪ್ಪಿದರೆ ತತ್ಕಾಲ್ ಸೇವೆ.