Buffalo Viral Video : ಮನೆಯಲ್ಲಿ ನಾಯಿ ಬೆಕ್ಕು ಹಸು ಯಾವುದನ್ನೇ ಸಾಕಿದರೂ ಅದರೊಂದಿಗೆ ವಿಶೇಷ ಸಂಬಂಧ ಬೆಳೆದು ಬಿಡುತ್ತದೆ. ನಾಯಿ ಬೆಕ್ಕನ್ನು ಮನೆಯೊಳಗೆ ಸಾಕುವವರು ಇದ್ದಾರೆ. ಅದಕ್ಕಂತಾನೇ ಹಾಸಿಗೆ ಊಟದ ತಟ್ಟೆ ಎಲ್ಲವನ್ನೂ ಇಟ್ಟು ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ.
Back to Top News
Top
October 23, 2026 at 6:52 AM
Viral Video : ಮಾಲೀಕರಿದ್ದರೆ ಹೀಗಿರಬೇಕು! ಎಮ್ಮೆಗಳಿಗೂ ಸೊಳ್ಳೆ ಪರದೆ; ಪ್ರಾಣಿ ಪ್ರೇಮಕ್ಕೆ ಭೇಷ್ ಎಂದ ನೆಟ್ಟಿಗರು
Oneindia Kannada
Excerpt from Oneindia Kannada.