ಚೆನ್ನೈ: ಕಾಕ್ರೋಚ್ ಜನತಾ ಪಕ್ಷ (CJP) ನಡೆಸಿದ ಪ್ರತಿಭಟನೆಗಳ ವೇಳೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮವನ್ನು ಟೀಕಿಸಿದ್ದ ತಮಿಳುನಾಡು ಬಿಜೆಪಿ ಮಾಜಿ ಮುಖ್ಯಸ್ಥ ಅಣ್ಣಾಮಲೈ (K Annamalai), ಅಭಿಜೀತ್ ದೀಪ್ಕೆ ಸಂಘಟನೆಗೆ ಬೆಂಬಲಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
Back to Top News
Top
October 23, 2026 at 6:51 AM
ನಾನು ಕಾಕ್ರೋಚ್ ಪಕ್ಷವನ್ನ ಬೆಂಬಲಿಸಲ್ಲ – ಬಿಜೆಪಿ ಟೀಕೆಗೆ ಅಣ್ಣಾಮಲೈ ತಿರುಗೇಟು
Public TV Kannada
Excerpt from Public TV Kannada.