ಕಳೆದ ಕೆಲ ದಿನಗಳಿಂದ ಬಿರುಗಾಳಿ ಎದ್ದಿದ್ದ ಬಿಗ್‌ಬಾಸ್ (Bigg Boss) ಮನೆಯಲ್ಲಿ ಪಾಸಿಟಿವ್ ವೈಬ್ ಕಾಣಿಸ್ತಿದೆ. ವೈಯಕ್ತಿಕ ವಿಚಾರಗಳನ್ನು ಕೆದಕಿ ಜಗಳ ಮಾಡಿಕೊಂಡಿದ್ದ ಗಾನವಿ (Ganavi) ಹಾಗೂ ಗಗನ್ (Gagan) ಮನಸ್ತಾಪ ಬದಿಗಿಟ್ಟು ಸ್ನೇಹ ಬೆಳೆಸಿದ್ದಾರೆ. ವಾಹಿನಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ.
Back to Top News
Top
October 13, 2026 at 7:15 AM
ಮನಸ್ತಾಪ ಬದಿಗಿಟ್ಟು ಸ್ನೇಹ ಬೆಳೆಸಿದ ಗಾನವಿ, ಗಗನ್ – ಬಿರುಗಾಳಿ ಎದ್ದಿದ್ದ ದೊಡ್ಮನೆಯಲ್ಲಿ ಈಗ ಪಾಸಿಟಿವ್ ವೈಬ್
Public TV Kannada
Excerpt from Public TV Kannada.