ಯಂಗ್ ಟೈಗರ್ ಎನ್‌ಟಿಆರ್, ಸೆನ್ಸೇಶನಲ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಭರ್ಜರಿ ಆಕ್ಷನ್ ಸಿನಿಮಾ 'ಡ್ರಾಗನ್'. ಪ್ರತಿನಿತ್ಯವೂ ಈ ಸಿನಿಮೆಯ ಕುರಿತು ಒಂದಲ್ಲೊಂದು ಆಸಕ್ತಿಕರ ಸುದ್ದಿ ಹೊರಬರುತ್ತಿದೆ. ಈ ಚಿತ್ರಕ್ಕಾಗಿ ತಾರಕ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಪ್ರಾಜೆಕ್ಟ್ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳು ಮೂಡಿವೆ.