ರೆಬಲ್ ಸ್ಟಾರ್ ಅಂಬರೀಷ್ ಮತ್ತು ನಟಿ ಸುಮಲತಾ ಅವರ ರೋಚಕ ಪ್ರೇಮ ಪಯಣದ ಬಗ್ಗೆ ಸುಮಲತಾ ಅವರೇ ಬಿಚ್ಚಿಟ್ಟಿದ್ದಾರೆ. ಆಹುತಿ ಸಿನಿಮಾದ ಶೂಟಿಂಗ್ ವೇಳೆ ಮೊದಲ ಬಾರಿಗೆ ಭೇಟಿಯಾದ ಈ ಜೋಡಿಯ ನಡುವೆ ಪ್ರೀತಿ ಚಿಗುರಿದ ಕಥೆಯನ್ನು ನೆನಪಿಸಿಕೊಂಡಿದ್ದಾರೆ.
Back to Entertainment
Entertainment
November 17, 2026 at 12:20 PM
ಅಂಬರೀಷ್-ಸುಮಲತಾ ಮೊದಲು ಭೇಟಿಯಾಗಿದ್ದೆಲ್ಲಿ? ಭಯ ಪಡುತ್ತಲೇ ಪ್ರೀತಿಯಲ್ಲಿ ಬಿದ್ದ ನಟಿ- ರೋಚಕ ಲವ್ ಸ್ಟೋರಿ
Asianet Suvarna Entertainment
Excerpt from Asianet Suvarna Entertainment.