‘ಜೇಮ್ಸ್ ಬಾಂಡ್’ ಸರಣಿಯ ಮುಂದಿನ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. ಜೇಮ್ಸ್ ಬಾಂಡ್ ಪಾತ್ರಕ್ಕೆ ಖ್ಯಾತ ನಟ ರಾಬರ್ಟ್ ಪ್ಯಾಟಿನ್ಸನ್ ಅವರು ಆಯ್ಕೆ ಆಗಿದ್ದಾರೆ. ಈ ಬಗ್ಗೆ ನಟ ಬ್ರಾಡ್ ಪಿಟ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಾವು ವಿಲನ್ ಆಗಲು ಬಯಸಿರುವುದಾಗಿ ಅವರು ತಿಳಿಸಿದ್ದಾರೆ.
Back to Entertainment
Entertainment
November 17, 2026 at 12:05 PM
ರಾಬರ್ಟ್ ಪ್ಯಾಟಿನ್ಸನ್ ಹೊಸ ಜೇಮ್ಸ್ ಬಾಂಡ್: ಖಳನಾಗಲು ಮುಂದೆ ಬಂದ ನಟ ಬ್ರಾಡ್ ಪಿಟ್
TV9 Kannada
Excerpt from TV9 Kannada.