ಇಂದು (ನವೆಂಬರ್ 17) ರಂದು ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದ್ದು, ಆರಂಭವಾದ ಕೆಲವೇ ಗಂಟೆಗಳಲ್ಲಿ ಸಿನಿಮಾದ 50 ಸಾವಿರಕ್ಕೂ ಹೆಚ್ಚು ಟಿಕೆಟ್​​ಗಳು ಬುಕ್​​ಮೈ ಶೋ ಮೂಲಕ ಮಾರಾಟವಾಗಿವೆ. ದೇಶದಾದ್ಯಂತ ಕೇವಲ 500 ಪ್ರದರ್ಶನಗಳನ್ನಷ್ಟೆ ‘ಅವೆಂಜರ್ಸ್: ಡೂಮ್ಸ್‌ಡೇ’ ಪಡೆದುಕೊಂಡಿದ್ದು, ಈಗಾಗಲೇ 50,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡುವಲ್ಲಿ…